After Tagaru movie Suri and Dhananjay's Popcorn Monkey Tiger movie shoot has begun. Niveditha is sharing screens with Dhananjay.
ಟಗರು ಸಿನಿಮಾ ನಂತರ ಡಾಲಿ ಧನಂಜಯ ಹಾಗೂ ಸೂರಿ ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾ ಮಾಡುತ್ತಿದ್ದು ಸಿನಿಮಾದ ಶೂಟಿಂಗ್ ಆರಂಭವಾಗಿದೆ. ಡಾಲಿಗೆ ನಾಯಕಿಯಾಗಿ ನಿವೇದಿತಾ ಕಾಣಿಸಿಕೊಂಡಿದ್ದಾರೆ.